Monday, January 1, 2018

GUDARADA SAMIPAKKU KANNADA LYRICS

ಗುಡಾರದ ಸಮೀಪಕ್ಕು ಉಪದ್ರವ ಬರಲಾರದು
ಕೇಡೆನು ನಿನಗೆಂದು ಸಂಬವಿಸದು ಮಗನೆ(ಳೆ).
ಲಲಲಾಲಲಾ… ಲಲಲಾಲಲಾ  ಲಲಲಾಲಲಾ.

1.ಉನ್ನತನಾದ ಕರ್ತನನ್ನೆ ಆಶ್ರಯಿಸಿರುವೆ ನೀ
ಆತನನ್ನೆ ಮೊರೆಹೊಕ್ಕು ಸುರಕ್ಷಿತನಾಗಿರುವೆ.
ಲಲಲಾಲಲಾ… ಲಲಲಾಲಲಾ

2.ಯೇಸುವಿನ ರಕ್ತದಿಂದ ಸೈತಾನನ ಗೆಲ್ಲುವೆ.
ಆತ್ಮನಿಂದ ವಚನದಿಂದ ಅನುದಿನ ಜಯಹೊಂದುವೆ..
ಲಲಲಾಲಲಾ… ಲಲಲಾಲಲಾ

3.ಕರ್ತನಲ್ಲಿ ನಮ್ಮಶ್ರಮ ಎಂದಿಗೂ ವ್ಯರ್ತವಲ್ಲಾ.
ಅಚಲದಿಂದ ದೃಡವಾಗಿ ದುಡಿಯೋಣ ದುಡಿಯೋಣ…
ಲಲಲಾಲಲಾ… ಲಲಲಾಲಲಾ ಲಲಲಾಲಲಾ.

4.ನಮ್ಮೆಲ್ಲರ ತವರೂರು ಪರಲೊಕವೆ ಹೌದು.
ಬರಲಿರುವ ಯೇಸುವಿಗೆ  ನಮ್ಮನ್ನೆ ಸಿದ್ದಮಾಡುವ…
ಲಲಲಾಲಲಾ… ಲಲಲಾಲಲಾ ಲಲಲಾಲಲಾ…

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...