ಪ್ರೀಯ ಯೇಸುವೇ ನಿನ್ನ ದರುಶನಕ್ಕಾಗಿ
ಬರುವೆ ಸನ್ನಿದಿಗೆ ಆರಾಧನೆ ಸ್ತುತಿ ಸೋತ್ರವು
ದೇವನೇ ಸಲ್ಲಿಸುವೆ -2
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಪ್ರೀಯ ಯೇಸು ರಾಜನಿಗೆ ಪವಿತ್ರಾತ್ಮದೇವರಿಗೆ -2
ಬರುವೆ ಸನ್ನಿದಿಗೆ ಆರಾಧನೆ ಸ್ತುತಿ ಸೋತ್ರವು
ದೇವನೇ ಸಲ್ಲಿಸುವೆ -2
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಪ್ರೀಯ ಯೇಸು ರಾಜನಿಗೆ ಪವಿತ್ರಾತ್ಮದೇವರಿಗೆ -2
1.ಈ ದಿನದ ಪ್ರತಿಯೊಂದು ಕ್ಷಣವೂ
ನಿನ್ನ ನೆನಪಲ್ಲೆ ಕಳೆಯಬೇಕು -2
ನನ್ನ ಬಾಯ ಮಾತು ಎಲ್ಲಾ
ನೊಂದ ಮನವನ್ನು ಸಂತೈಸಬೇಕು -2
ಆರಾಧನೆ…
ನಿನ್ನ ನೆನಪಲ್ಲೆ ಕಳೆಯಬೇಕು -2
ನನ್ನ ಬಾಯ ಮಾತು ಎಲ್ಲಾ
ನೊಂದ ಮನವನ್ನು ಸಂತೈಸಬೇಕು -2
ಆರಾಧನೆ…
2.ನಿನ್ನ ಆಸೆ ಬಯಕೆ ಎಲ್ಲಾ
ನನ್ನ ಹೃದಯದ ಮಿಡಿತವಾಗಲಿ -2
ನನ್ನ ಜೀವ ಕಾಲವೆಲ್ಲಾ
ಜಪವೀರನೇಂದೇ ಇರಲಿ -2 ಆರಾಧನೆ…
ನನ್ನ ಹೃದಯದ ಮಿಡಿತವಾಗಲಿ -2
ನನ್ನ ಜೀವ ಕಾಲವೆಲ್ಲಾ
ಜಪವೀರನೇಂದೇ ಇರಲಿ -2 ಆರಾಧನೆ…
No comments:
Post a Comment