Monday, January 1, 2018

RAKTAKOṬEYOḶAGE NA BANDIRUVE KANNADA LYRICS

ರಕ್ತಕೋಟೆಯೊಳಗೆ ನಾ ಬಂದಿರುವೆ
ನನಗೇನೂ ಭಯವಿಲ್ಲ ಯಾವ ಕೇಡೂ ಬಳಿ ಬರದು

1.ಯೇಸುವಿನ ರಕ್ತ ನನ್ನ ಮೇಲೆ ಸೈತಾನ ಬಳಿ ಬರನು
ಶಿಲುಬೆಯ ಮೇಲೆ ಬಲಿಯಾದ ಪಾಪವ ಜಯಿಸಿರುವ

2.ಇದುವರೆಗು ನನ್ನ ಕಾದಿರುವ ಮುಂದೆಯೂ ಕಾಯುವನು
ಲೋಕದಲ್ಲಿರುವ ಅವನಿಗಿಂತ ನನ್ನೇಸು ಉನ್ನತನು

3.ದೇವನೆ ಬೆಳಕೂ ರಕ್ಷಕನೂ ಯಾರಿಗೆ ಅಂಜುವೆನು
ಅತನೆ ಬಾಳಿನ ಬಲವಾz ಯಾರಿಗೆ ಭಯಪಡುವೆ

4.ತಾಯಿಯೆ ಮಗುವನ್ನು ಮರೆತರೂ ಮರೆಯದ ನನ್        ಕರ್ತನೇ
ಕುರುಬನಂತೆ ನನ್ನ ನಡೆಸುವ ಅಭೀಷೇಕ                   ಮಡಿರುವೆ

5.ಪರ್ವತ ಗುಡ್ಡವುಕದಲಿದರೂ ನಿನ್ ಕೃಪೆ            ಮಾರ್ಪಡದೂ
ಶಾಶ್ವತ ಪ್ರೆ ಮದಿ ಸೆಳೆದುಕೊಂಡೆ ಎದೆಗೆ ಅಪ್ಪಿಕೊಂಡೆ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...