Thursday, February 1, 2018

KALVARIYA DR̥USYAVADU KANNADA LYRICS

ಕಲ್ವಾರಿಯ ದೃಶ್ಯವದು
ಕನಿಕರವಿಲ್ಲವೇ
ನನ್ನ ಮನವೇ

ಅಂದವಿಲ್ಲ ಮುಖದಿ ಸೌಂದರ್ಯವಿಲ್ಲ
ಇಚ್ಚೆಸುವಂತ ರೂಪವಿಲ್ಲ – ಆತನಿಗೆ

ಒಡೆಯಲ್ಪತ್ಟನು ಯೇಸು ಜಜ್ಜಲ್ಪಟ್ಟನು
ವಧಿಸಲೆಂದು ಕುರಿಯಂತೆ ಮೌನವಾದ

ಕೋಲ್ಲಿ ಒಡೆದು ಆತನು ತಲೆಮೇಲೆ  ಕುಟುಕಿ
ಮುಖದಲ್ಲಿ ಉದಿದು ಬದಿದರಲ್ಲವೇ

ಕೈಯಲ್ಲಿ ಗಾಯ ಯೇಸು ಕಾಲಲ್ಲಿ ಗಾಯ
ಅಗೆದ ನೆಲದಂತೆ ಶರೀರದಿ ಗಾಯ – ಅವರಿಗೆ

ರಕ್ತ ಸುರಿಸಿ ನಮಗೆ ಜೀವವ ಕೊಟ್ಟು
ನಮ್ಮನ್ನು ವಿಮೋಚಿಸ ಬಲಿಯಾದನು – ಯೇಸು

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...