Thursday, February 8, 2018

NI NANNA KARADE NA KANNADA LYRICS

ನೀ ನನ್ನ ಕರದೆ ನಾ ಬಂದೆ ನಿನ್ನಲ್ಲಿ
ನಾ ಕಂಡೆ ನಿನ್ ಮುಖವಾ-ಯೇಸು ವೇ
ನಾ ಕಂಡೆ ನಿನ್ ಮುಖವಾ

1.ತುಂಬಿತು ನನ್ನಲ್ಲಿ ಸಂತೋಷಸು ದಿನ
ಎಂದಿಗೂ ನಾ ಮರೆಯೇ- ಯೇಸುವೇ
ಎಂದಿಗೂ ನಾ ಮರೆಯೇ

2.ನೀನಿರಲು ನನಗೆ ಭಯವೇನು ಇಲ್ಲಾ
ಧೈರ್ಯದಿ ನಾ ಹೋಗುವೆ- ಯೇಸುವೇ
ಲೋಕವಾ ಎಧೂರ್ಗೊಲ್ಲಲು

3.ಒಂದಾಗಿ ಸೇರಿ ದೂತರೊಡ ಗೂಡಿ
ನಿನ್ ನಾಮ ನಾ ಸ್ತುತಿಪೆ- ಯೇಸುವೇ
ನಿನ್ ನಾಮ ನಾ ಸ್ತುತಿಪೆ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...