Saturday, December 30, 2017

ENTHA ADBUTA DESHAVADU KANNADA LYRICS


ಎಂಥ ಅದ್ಬುತ ದೇಶವದು
ತಂದೆ ದೇವರ ಬೀಡದು
ಅಲ್ಲಿ ಹಸಿವೇ ಇಲ್ಲ ನಿದ್ರೆ ಇಲ್ಲ
ಎಂದೆಂದೂ ಸಂತಸವು (2)

1.ಕುಂಟರೇಲ್ಲ ಕುಣಿದಾಡುವರು
ಕುರುಡರು ನೋಡುವರು (2)
ಮೂಕರೇಲ್ಲ ಹೊಸ ಗೀತೆಯನು ಹರುಷದಿ ಹಾಡವರು (2) ಎಂಥ ಅದ್ಬುತ

2.ದುಃಖವೆಲ್ಲ ಕೊನೆಯಗುವದು ಕಷ್ಟವು       ಇನ್ನೀರದು (2)
ನಿತ್ಯ ಆನಂದಿಸಿ ಉಲ್ಲಸಿಸುತ
ತಂದೆ ದೇವರ ಸ್ತುತಿಸುವೆವು (2)                      ಎಂಥ ಅದ್ಬುತ

3.ಕಷ್ಟ ಸಂಕಷ್ಟವು ಮರೆಯಾಗುವದು
ಶಾಶ್ವತ ಸಂತೋಷವೇ (2)
ಅಲ್ಲಿ ರೋಗವಿಲ್ಲ ಅಲ್ಲಿ ಮರಣವಿಲ್ಲ
ಎಂದೆಂದೂ ಜೀವಿಸುವೆ (2) ಎಂಥ ಅದ್ಬುತ

4.ಧೂತರ ಸಂಗಡ ಹಾಡುವೆವು
ದೇವರ ಸ್ತುತಿಸುವೆವು (2)
ಜಯ ಗೀತೆಯನ್ನು
ನಿತ್ಯ ಹಾಡುವೆವು ತಂದೆ ದೇವರ               ಸ್ಮರಿಸುವೆವು (2)

ಎಂಥ ಅದ್ಬುತ ದೇಶವದು
ತಂದೆ ದೇವರ ಬೀಡದು
ಅಲ್ಲಿ ಹಸಿವೇ ಇಲ್ಲ ನಿದ್ರೆ ಇಲ್ಲ
ಎಂದೆಂದೂ ಸಂತಸವು

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...