Saturday, December 30, 2017

SARVA SRSTIGE YAJAMANA NINE KANNADA LYRICS


ಸರ್ವ ಸೃಷ್ಟಿಗೆ ಯಜಮಾನ ನೀನೇ
ಸರ್ವ ಸೃಷ್ಟಿಯ ಕಾಯ್ವವ ನೀನೇ
ನನ್ನ ಹೃದಯದೊಳ್ ನಿನ್ನನ್ನು ಆರಾಧಿಸುವೆ
ಎಂದೆಂದೂ ಶಿರಬಾಗಿ ನಮಿಪೆ
. . . ಹಲ್ಲೇಲೂಯಾ….

1.ಭೂಮಿ ಆಕಾಶ ಅಳಿದು ಹೋದರೇನು
ನಿನ್ ವಾಕ್ಯವು ಎಂದಿಗೂ ಅಳಿಯದು
ಜೀವ ನಾಶವಾಗಿ ಹೋದರೇನು ವಿಶ್ವಾಸಿ
ಎಂದೆಂದೊ ಸ್ಥಿರನು
ಹಲ್ಲೇಲೂಯಾ…. . . . ಹಲ್ಲೇಲೂಯಾ….

2.ನಮ್ಮ ಪಾಪ ಪರಿಹಾರಕ ನೀನೇ
ನಮ್ಮ ರೋಗ ನಿಮಾರಕ ನೀನೇ
ನಮ್ಮ ಚಿಂತೆಯ ನೀಗಿಸಿ ಶಾಂತಿಯ ನೀಡುವ
ಮಮತೆಯ ಸಾಗರ ನೀನೇ
. . . ಹಲ್ಲೇಲೂಯಾ….


3.ಹೊಸ ಜೀವವ ನೀಡುವ ಯೇಸು
ಪರಮಾನಂದ ನೀಡುವ ಯೇಸು
ರಕ್ಷಣೆ ನಿರೀಕ್ಷೆ ನೀನಾಗಿರುವೆ
ಬಹು ಬೇಗನೇ ಕಾಣಿಸುವವನೇ
. . . ಹಲ್ಲೇಲೂಯಾ….

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...