ಹರ್ಷಿಸು ನಲಿದಾಡು ಮಗನೇ ಭಯಬೇಡ
ಹರ್ಷಿಸು ನಲಿದಾಡು ಮಗಳೇ ಭಯಬೇಡ
ಮಹೋನ್ನತನೇಸು ನಿನ್ನಡುವೇ
ಮಹಾದೊಡ್ಡ ಕಾರ್ಯಮಾಡುವನು ||2|| ||ಹರ್ಷಿಸು ನಲಿದಾಡು||
1.ಅಗತ್ಯವ ನೆನೆಸಿ ಕೊರಗಿದಿರು ಕರ್ತನ ನೋಡಿ ಸ್ತುತಿಸುತ್ತಿರು ||2||
ಸ್ವಲ್ಪವ ಕಂಡು ಸೊರಗದಿರು ಸಕಲವ ಕೊಡುವನು ಕೊಂಡಾಡು ||2|| ||ಹರ್ಷಿಸಿ ನಲಿದಾಡು||
2.ಆತನ ಸ್ತುತಿಸಿ ನೀ ಹಾಡು ಅದುವೇ ನಿನಗೆ ಸೇಫ್ ಗಾರ್ಡು||2||
ತಪ್ಪದೇ ಹರುಷದಿ ಮಾತಾಡು ಸುಖವಾಗಿ ಬಾಳುವೆ ನೀ ನೋಡು ||2|| ||ಹರ್ಷಿಸಿ ನಲಿದಾಡು||
3.ಮೀನಿನ ಹೊಟ್ಟೆಯಲ್ಲಿ ಯೋನನಂತೆ ಕುಗ್ಗಿ- ತಗ್ಗಿ ಹೋಗಿದಿಯೋ ||2||
ಅರ್ಪಿಸು ಸ್ತುತಿಬಲಿ ಶಬ್ದದಿಂದ ಅಗಲುವುದೆಲ್ಲ ಲಜ್ಜೆಯಿಂದ ||2|| || ಹರ್ಷಿಸಿ ನಲಿದಾಡು||
4.ಸ್ಥಿರವಾದ ಪಟ್ಟಣ ಇಲ್ಲಿಲ್ಲ ಬರಲಿರುವುದನ್ನೇ ಬಯಸುವೆವು ||2||
ಯೇಸುವಿಗೆ ಘನತೆ ಸ್ತೋತ್ರ ಬಲಿ ಇಂದಿಗೂ ಎಂದಿಗೂ ಸಲ್ಲಿಸುವ ||2|| ||ಹರ್ಷಿಸಿ ನಲಿದಾಡು|| ||ಮಹೋನ್ನತನೇಸು||
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment