ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ
ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2)
ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ
ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2)
ಲೋಕವೆಲ್ಲಾ ತಿರುಗಾಡಿ ಬಂದೆ ಯೇಸಯ್ಯಾ
ನಿನ್ನಂತ ತಂದೆ ಎಲ್ಲೂ ಸಿಗಲಿಲ್ಲ ನನ್ನಯ್ಯಾ (2)
ನೀನೇನೆ ನನ್ನಯ ಒಡೆಯ
ನೀನಿಲ್ದೆ ಈ ಜೀವವಿಲ್ಲಯ್ಯಾ (2)
ಪ್ರೀತಿಸುವೆ ಯೇಸುರಾಜ
ಹಗಲೆಲ್ಲ ಮೇಘಸ್ತಂಭವಾಗಿ ನೀ ಬಂದೆ
ಇರುಳೆಲ್ಲಾ ಅಗ್ನಿಸ್ತಂಭವಾಗಿ ನೀ ನಡೆದೆ (2)
ನೀನೇನೆ ನನ್ನಯ ಗೆಳೆಯ
ಕೈ ಹಿಡಿದು ನಡೆಸಿದ ಇನಿಯಾ (2)
ಪ್ರೀತಿಸುವೆ ಯೇಸುರಾಜ
ತಂದೆ ತಾಯಿ ನನ್ನನ್ನು ತಳ್ಳಿದರೇನಯ್ಯಾ
ನೀ ನನ್ನ ಸೇರಿಸಿಕೊಂಡ್ರೆ ಅಷ್ಟೆ ಸಾಕಯ್ಯಾ (2)
ನೀನೆನೆ ನನ್ನಯ ತಾಯಿಯು
ನನ್ನನು ಪ್ರೀತಿಸೊ ತಂದೆಯು (2)
ಪ್ರೀತಿಸುವೆ ಯೇಸುರಾಜ
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment