Wednesday, January 31, 2018

NAMBABEDA LOOKAVA HELODU KELU KANNADA LYRICS

ನಂಬಬೇಡ ಲೋಕವ ಹೇಳೊದು ಕೇಳು ಸತ್ಯವ (2)
ಲೋಕವು ಅಳಿವುದು ಯೇಸು ಪ್ರೀತಿ ಉಳಿವುದು (2)

ಕಷ್ಟದಲ್ಲಿ ಸುಖದಲ್ಲಿ ಜೊತೆಯಲ್ಲೆ ಇರ್ತಿನಂತಾರೆ
ಕಷ್ಟಗಳು ಬರೊವಾಗ ಹೆಳ್ದಂಗ್ ಕೇಳ್ದಂಗ್ ಓಡಿ ಹೋಗ್ತರೆ(2)
ಬಾಡುವ ಬದುಕಿನಲಿ ಬಾಡದ ಪ್ರೀತಿ ಯೇಸು (2)
ಅವರೆ ನಿಜವಾದ ದೇವರು ಕಣಮ್ಮಾ (2)

ಇದ್ದಾಗ ಎಲ್ಲರು ಸತ್ತರೆ ಸಾಕು ಅಂತಾರೆ
ಸತ್ತಾಗ ಎಲ್ಲರು ಓಡಿ ಬಂದು ಅಳ್ತ ಇರ್ತಾರೆ (2)
ಮಾರುವ ಲೋಕದಲ್ಲಿ ಮಾರದ ಪ್ರೀತಿ ಯೇಸು (2)
ಅವರೆ ನಿಜವಾದ ದೇವರು ಕಣಮ್ಮಾ (2)

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...