Wednesday, January 31, 2018

MOSHE BALI MAATAADIDA OO KANNADA LYRICS

ಮೋಶೆ ಬಳಿ ಮಾತಾಡಿದ ಓ ನನ್ನ ದೇವರೆ
ನನ್ನೊಂದಿಗೂ ಮಾತಾಡಯ್ಯಾ ಓ ನನ್ನ ಯೇಸುವೆ (2)

ಮುಂಜಾನೆ ವೇಳೆಯಲಿ ನಿನ್ನಾಲಯಕೆ ಓಡೋಡಿ ಬಂದಿರುವೆ ನನ್ನೆಸಯ್ಯಾ (2)
ಸೀನಾಯ್ ಬೆಟ್ಟದಲಿ ಇಳಿದು ಬಂದಂತವರೆ (2)
ಈ ವೇಳೆಯಲ್ಲೂ ಇಳಿದು ಬಾರಯ್ಯಾ (2)

ಜೇನಿನ ರುಚಿಗಿಂತಲೂ ನಿನ್ನ ವಾಕ್ಯಗಳು ಎಷ್ಟೊಂದು ಮದುರವು ನನ್ನೆಸಯ್ಯಾ (2)
ಆ ನಿನ್ನ ಒಂದು ಮಾತು ನನಗೆ ಮುತ್ತು ಯೇಸು (2)
ಆ ಮಾತೆ ನನ್ನ ಬಾಳ ಸಂಪತ್ತು (2)

ಜೊಲು ಬಿದ್ದ ಕೈಗಳನ್ನು ಬಲಪಡಿಸಪ್ಪ ನಡುಗುವಾ ಮೊಣಕಾಲಗಳ ದೃಡಪಡಿಸಪ್ಪಾ (2)
ಬಲಹೀನತೆಯಲ್ಲಿ ನಿನ್ನ ಬಲವೆ ಸಾಕಪ್ಪ (2)
ಆ ಬಲವೆ ನನ್ನ ಉಸಿರು ಯೇಸಪ್ಪಾ (2)

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...