ಸ್ತುತಿಸುವ ಓ ಮನವೆ ನೀನಂತು ಹೆದರದಿರು
ಜೀವಿಸುವ ಯೇಸು ರಾಜ ನಿನ್ನನ್ನು ನಡೆಸುವಾ (2)
ನಿನ್ನ ಬಲಪಡಿಸಿ ಸಹಾಯ ಮಾಡುವವ
ನಿನ್ನ ಬಲ ಯೇಸು ಯೇಹೋವ ನಿನ್ನ ದೇವರು (2)
ಸ್ತುತಿಸುವ
ತಾಯಿಯ ಗರ್ಭದಲ್ಲಿ ನಿನ್ನನ್ನು ಕಂಡವರು
ನಿನ್ನನ್ನು ನಡೆಸುವರು ಕೈ ಹಿಡಿದು ನಡೆಸುವರು (2)
ಸ್ತುತಿಸುವ
ನೊಂದ ಸಮಯದಲಿ ಎದೆಗೆ ಒರಗಿಸುವಾ
ನಿನನ್ನು ಸಂತೈಸುವಾ ಕಣ್ಣಿರನ್ನೆಲ್ಲಾ ಒರೆಸುವಾ (2)
ಸ್ತುತಿಸುವ
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment