Friday, December 29, 2017

NAMASKARA DEVARE NAMASKARAVE KANNADA LYRICS

ನಮಸ್ಕಾರ ದೇವರೇ ನಮಸ್ಕಾರವೇ
ನಮಸ್ಕಾರ ದೇವರೇ ನಮಸ್ಕಾರವೇ

1.ಭೂಲೋಕ ಸೃಸ್ಟಿ ಕರ್ತನು ನಮಸ್ಕಾರವೇ
ಮಳೆಗಳ ಒಡೆದವರೇ ನಮಸ್ಕಾರವೇ

2.ಬಿರುಗಾಳಿ ತಡೆದವರೆ ನಮಸ್ಕಾರವೇ
ಅಲೆಗಳ ನಿಲ್ಲಿಸಿದವರೇ ನಮಸ್ಕಾರವೇ

3.ಕುರುಡರ ಸ್ಪರ್ಸಿಸಿದಿ ನಮಸ್ಕಾರವೇ
ರೋಗವ ನಿಗಿಸಿದಿ ನಮಸ್ಕಾರವೇ

4.ಜಯವನ್ನು ನೀಡಿದವರೇ ನಮಸ್ಕಾರವೇ
ದಹಿಸುವ ಅಗ್ನಿ ಜ್ವಾಲೆಯೇ ನಮಸ್ಕಾರವೇ

5. ನನ್ನೊಳಗೆ ವಾಸಿಸುವವರೆ ನಮಸ್ಕಾರವೇ
ಯಹೋವ ದೇವರೇ ನಮಸ್ಕಾರವೇ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...