Saturday, December 30, 2017

NANNA MADALIṄGANE KANNADA LYRICS

ನನ್ನ ಮದಲಿಂಗನೇ, ನನ್
ಹೃದಯ ತವಕವೇ,
ಇನಿಯನೇ ಯೇಸಯ್ಯ,
ನಿನ್ನನೇ ಪ್ರೀತಿಸುವೇ… //2//
ನಾ ನಿನ್ನಲ್ಲಿ ಹೇಗಿರುವೆ…

1.ನಿನ್ ನಾಮ ನಾ ಹಾಡಲೂ,
ನನ್ ಅಂರ್ತವ್ಯ ಹುಕ್ಕುತ್ತಿದೆ… //2//
ಪ್ರೀತಿಯ ನಾ ಹಾಡಲೂ…
ನಿನ್ ಪ್ರೀತಿಯ ನಾ ಹಾಡಲೂ… //2//
ನನ್ ಹೃದಯವೆಲ್ಲ ಸಿಹಿಯಾಗಿದೆ… //2//
– ನನ್ನ ಮದಲಿಂಗನೇ,

2.ನಿನ್ ಮುಖ ನೋಡಬೇಕು,
ನಿನ್ ಸೌಂದರ್ಯ ಸವಿಯಬೇಕು… //2//
ನಿನ್ ಪಾದದಿ ಇರಬೇಕು… //2//
ನಿನ್ ಚಿತ್ತ ಅರಿಯಬೇಕು… //2//
– ನನ್ನ ಮದಲಿಂಗನೇ

3.ನಾ ಆಡೋ ಮಾತು ಎಲ್ಲಾ,
ನಿನಗೆ ಸಮರ್ಪಕವಾಗಿರಲಿ… //2//
ನನ್ನಾಲೋಚನೆಯಲ್ಲಾ… //2//
ನಿನಗೆ ತೃಪ್ತಿಯಾಗಿರಲಿ… //2//
– ನನ್ನ ಮದಲಿಂಗನೇ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...