ಶಿಲುಬೆ ಮೇಲೆ, ಪ್ರಾಣ ಕೊಟ್ಟು ಜೀವಿತನಾಗಿ , ಎದ್ದು ಬಂದು
ಬಾನಲ್ಲಿ ತಿರುಗಿ ಬರುವ ಯೇಸು ರಾಜನಿಗೆ
ಸಾಷ್ಟಂಗವೆರಗಿ ಅರಧಿಸುವೆವು
1. ಪಾಪವ ಪರಿಹಾರಿಸಿದ ಕಾಣ್ಣೀರೆಲ್ಲಾ ಒರೆಸಿದ
ಶಾಶ್ವತ ಪ್ರೇಮದಿಂದ ನಮ್ಮನ್ನು ಸೆಳೆದುಕೊಂಡೆ
ಪರಿಶುದ್ಧ ಸುಂದರ ಈ ಕರ್ತನ
ಸಾಷ್ಟಂಗವೆರಾಗಿ ಅರಧಿಸುವೆವು
2. ನಮ್ಮಯ ಭಾರವನ್ನು ತನೇ ಹೊತ್ತುಕೊಂಡ
ಸಂಕಷ್ಟ ನಿಂದೆಯನ್ನು ನಮಗಾಗಿ ಅನುಭಾವಿಸಿದ
ಹೃದಯವ ಬಲ್ಲಂತ ಈ ಯೇಸುವ
ಸಾಷ್ಟಂಗವೆರಾಗಿ ಅರಧಿಸುವೆವು
3. ಎಡವಿ ಬೀಳದಂತೆ, ತಪ್ಪಿಸಿ ಕಾಪಾಡಿದ
ಶೋಧನೆಯ ಕಾಲದಲ್ಲಿ ನಮ್ಮನು ಬಲಪಡಿಸಿದ
ಸಾಂತೈಸ ನಡೆಸುವ ಈ ತಂದೆಯ
ಸಾಷ್ಟಂಗವೆರಾಗಿ ಅರಧಿಸುವೆವು
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment