Friday, December 29, 2017

SRUSTIYA KARTANU NAMMONDIGIVANU KANNADA LYRICS

ಸೃಷ್ಟಿಯ ಕರ್ತನು ನಮ್ಮೊಂದಿಗಿ ವನು

ಎಲ್ಲಾಕಾಲದ್ಲಲೂ ಅತ ಯೇಸುವು

ನಮ್ಮ ಯೇಸುವು

1.ಎಲ್ಲಾ ಸಮಯದಲ್ಲಿ ನಮ್ಮಯ ನೊಗಗವನ್ನು

ಹೊತ್ತುಕೊಂಡು ಹೋಗುವೆವು

ಯೇಸುವಿನ್ ಹಿಂದೆಯೇ – 2 –

ಸೇವೆಯ ಭಾರವನ್ನು ಹೊತ್ತಂತ ಜನರಾಗಿ
ಮುಂದೆ ಮುಂದೆ ಹೋಗಲು

ನಮ್ಮನು ನಡೆಸು – 2 –

3.ಜಯವು ನಮ್ಮದೆ ನಿರೀಕ್ಷೆ ನಮಗಿರಲಿ

ಮಹಿಮೆಯೆ ದೇವರಿಗೆ ಎಂದೆಂದೂ ಸಲ್ಲಾಲಿ

ದೇವಗೆ ಸಲ್ಲಾಲಿ – 2 –

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...