Friday, December 29, 2017

UJJIVANA NAM DESADALLI KANNADA LYRICS

ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು… //2//
ಉಜ್ಜೀವನ ಕರ್ನಾಟಕದಲ್ಲಿ, ನನ್ ಕಣ್ಣು ಕಾಣಬೇಕು… //2//
ದೇವಾ ಮೊರೆಯಿಡುವೇ, ಕರಣಿಸಯ್ಯ ದೇಶವನ್ನು… //2//
ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು…

ಸಭೆಗಳೆಲ್ಲ ಪರಿಶುದ್ಧದೀ, ಸಾಕ್ಷೀಯಾಗಿ
ಬಾಳಬೇಕು… //2//
ದೇವಾ ಮೊರೆಯಿಡುವೇ, ಕರಣಿಸಯ್ಯ ದೇಶವನ್ನು… //2//
ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು…
ಮಕ್ಕಳೆಲ್ಲ ನಿನ್ನನ್ನೂ ಹೂಡುಕೀ, ಓಡಿ ಬಂದು ಸುಖ
ಹೊಂದಬೇಕು… //2//
ದೇವಾ ಮೊರೆಯಿಡುವೇ, ಕರಣಿಸಯ್ಯ ದೇಶವನ್ನು… //2//
ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು…
ಹಾಲ್ಲೆಲ್ಲೂಯಾ… //2//
ಒಮ್ಮನದಿ ಸಭೆಗಳೆಲ್ಲ ಒಂದುಗೂಡಿ ಪ್ರಾರ್ಥಿಸಬೇಕು
… //2//
ದೇವಾ ಮೊರೆಯಿಡುವೇ, ಕರಣಿಸಯ್ಯ ದೇಶವನ್ನು… //2//
ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು…
ಉಜ್ಜೀವನ ಕರ್ನಾಟಕದಲ್ಲಿ, ನನ್ ಕಣ್ಣು ಕಾಣಬೇಕು…
ದೇವಾ ಮೊರೆಯಿಡುವೇ, ಕರಣಿಸಯ್ಯ ದೇಶವನ್ನು… //2//
ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು…

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...