Friday, December 29, 2017

USIRADA YESU USIRALLI BERETE KANNADA LYRICS

ಉಸಿರಾದ ಯೇಸು ಉಸಿರಲ್ಲಿ ಬೆರೆತೆ
ಉಸಿರೇ ನಿನ್ನ ಸುತ್ತಿಪೆ. ನನ್ನ ಉಸಿರೇ ನಾ ಸುತ್ತಿಪೆ. |2|
ಉಸಿರಾದ ಉಸಿರಾದ ಉಸಿರಾದ ಯೇಸು- 2
ಹಾಲ್ಲೇಲೂಯ ಹಾಲ್ಲೇಲೂಯ ಹಾಲ್ಲೇಲೂಯ ಹಾಲ್ಲೇಲೂಯ
ಆರಾಧನೆ ಆರಾಧನೆ ಆರಾಧನೆ ಆರಾಧನೆ ಆರಾಧನೆ

1.ಲೋಕವನ್ನೇ ಮರೆತನಯ್ಯ ಮನಸ್ಸೆಲ್ಲಾಮಧುರ ವಾಯಿತಯ್ಯ
ನಿನ್ನ ನಾಮ ಸುತ್ತಿಸುವಾಗ ಯೇಸಯ್ಯ.
ನಿನ್ನ ಪ್ರೀತಿ ಸವಿಯುವಾಗ- ರಾಜ.
ಉಸಿರಾದ ಉಸಿರಾದ ಉಸಿರಾದ ಯೇಸು- 2
ಉಸಿರಾದ ಯೇಸು ಉಸಿರಲ್ಲಿ ಬೆರೆತೆ
ಉಸಿರೇ ನಿನ್ನ ಸುತ್ತಿಪೆ. ನನ್ನ ಉಸಿರೇ ನಾ ಸುತ್ತಿಪೆ. |2|

2.ನಿನ್ನ ವಾಕ್ಯ ನನಗೆ ಆಹಾರವು ದೇಹಕ್ಕೆಲ್ಲಾ ಅರೋಗ್ಯವು-2
ಹಗಲ್ಲೂ ಇರುಳಲ್ಲೂ ನಿನ್ನ ವಾಕ್ಯವ ಧ್ಯಾನಿಸುವೆ-2
ಉಸಿರಾದ ಉಸಿರಾದ ಉಸಿರಾದ ಯೇಸು- 2
ಉಸಿರಾದ ಯೇಸು ಉಸಿರಲ್ಲಿ ಬೆರೆತೆ
ಉಸಿರೇ ನಿನ್ನ ಸುತ್ತಿಪೆ. ನನ್ನ ಉಸಿರೇ ನಾ ಸುತ್ತಿಪೆ. |2|

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...