Sunday, December 31, 2017

YESU NANNA JOTE IRUVAGA KANNADA LYRICS

ಯೇಸು ನನ್ನ ಜೊತೆ ಇರುವಾಗ ಯಾವ ಭಯವು ನನಗೆ ಇಲ್ಲ (2)
ಭಯವೇ ಇಲ್ಲ ನನಗೆ ಭಯವೇ ಇಲ್ಲ (2)
ಜಗವಗೆದ್ದ ಯೇಸು ನನಲ್ಲಿ ನೇಲೆಸಿರಲು          ಭಯವೇ ಇಲ್ಲ
1. ತಂದೆಯು ಯೇಸು ನನ್ನ ತಾಯಿಯು ಯೇಸು
ಬಂಧುವು ಯೇಸು ನನ್ನ ಬಳಗವು ಯೇಸು
ಕಣಕಣದಲ್ಲೂ ನನ್ನ ದೈವವೇ ಯೇಸು
ಉಸಿರುಸಿರಲ್ಲೂ ನನ್ನ ಜೀವವೇ ಯೇಸು
2. ಕಷ್ಟ ಬಂದರೂ ನನಗೆ ನಷ್ಟ ವಾದರೂ
ಹಿಂಸೆ ಬಂದರೂ ನನಗೆ ಮರಣ ಬಂದರು
ಹಸಿವೆಯಾದರು ನನಗೆ ದಾಹವಾದರೂ
ಯೇಸು ಪ್ರೇಮದಿಂದ ಎಂದು ದೂರವಾಗೆನು
3.ದುಃಖ ಬಂದಾಗ ಯೇಸು ಶಾಂತಿ ಕೊಟ್ಟರು
ಭಯವು ಬಂದಾಗ ಯೇಸು ಧೈರ್ಯ ಕೊಟ್ಟರು
ರೋಗ ಬಂದಾಗ ಯೇಸು ವೈದ್ಯರಾದರು
ಅಂದಕಾರದಲ್ಲಿ ಯೇಸು ಜ್ಯೋತಿಯಾದರು

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...