Sunday, December 31, 2017

NA BANDE YESU BARIDAGIYE KANNADA LYRICS

ನಾ ಬಂದೆ ಯೇಸು ಬರಿದಾಗಿಯೆ
ತುಂಬಿಸು ನಿನ್ನಾತ್ಮ ನಿಂದಲೇ
ಆತ್ಮನೆ ಪರಿಶುದ್ಧಾತ್ಮನೆ – 2
ಆನಂದ ತೈ಼ಲದ ಅಭಿಷೇಕವೇ – 2

1. ದುಃಖದ ಆತ್ಮಕ್ಕೆ ಶಾಂತಿ ನೀಡು – 2
ಸಂತೋಷದಿಂದ ನಿನ್ನ ಕೊಂಡಾಡಲು – 2

2. ರೋಗಿಯಾದ ಜನರಿಗೆ ಸೌಖ್ಯ ನೀಡು – 2
ಅರೋಗ್ಯದಿಂದ ನಿನ್ನ ಕೋಂಡಾಡಲು – 2

3. ನಿನ್ನಿಂದ ದೂರಾಗಿ ಸೋತು ಹೋದೆ – 2
ಜೊತೆಯಲ್ಲಿ ನೀನಿರಲು ಜಯ ಹೊಂದುವೆ – 2

4. ಸೋತು ಹೋದ ಜನರಿಗೆ ಬಲವು ನೀಡು – 2
ಜಯದಿಂದ ನಿನ್ನನ್ನು ಕೊಂಡಾಡಲು – 2

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...