Saturday, December 30, 2017

YESURAJANE PRITISUVE NINNANNE KANNADA LYRICS

ಯೇಸುರಾಜನೇ ಪ್ರೀತಿಸುವೇ ನಿನ್ನನ್ನೇ,
ಜೀವಂತದಿನವೆಲ್ಲ, ನಿನ್ನನ್ನೇ ಪ್ರೀತಿಸುವೇ… //2//
ಪ್ರೀತಿಸುವೇ… //4//
ಜೀವಂತ ದಿನವೆಲ್ಲ ನಿನ್ನನ್ನೇ ಪ್ರೀತಿಸುವೇ… //2//
ಅತಿಶಯ ದೇವನು ನೀ, ಸಂತೈಯಿಸುವ ಕರ್ತನೇ… //2//
ಸಂತೋಷವೇ ಸಮಾಧಾನವೇ ನಿನ್ನನ್ನೇ ಪ್ರೀತಿಸುವೇ.. //2//
ಪ್ರೀತಿಸುವೇ… //4//
ಜೀವಂತ ದಿನವೆಲ್ಲ ನಿನ್ನನ್ನೇ ಪ್ರೀತಿಸುವೇ… //2//
ಇಮ್ಮನುವೇ ನೀನಲ್ಲವೇ, ಎಂದೆಂದೂ ಜೊತೆಯಿರುವೇ… //2//
ಜೀವ ನೀಡುವ ಜೀವ ವಾಕ್ಯವೇ, ನಿನ್ನನ್ನೇ ಪ್ರೀತಿಸುವೇ… //2//
ಪ್ರೀತಿಸುವೇ… //4//
ಜೀವಂತ ದಿನವೆಲ್ಲ ನಿನ್ನನ್ನೇ ಪ್ರೀತಿಸುವೇ… //2//
ದ್ರಾಕ್ಷಿ ಬಳ್ಳಿ ನೀನೇ, ದಾವೀದನ ಬೇರು ನೀನೇ… //2//

ಮುಂಜಾನೆಯ ನಕ್ಷತ್ರವೇ, ನಿನ್ನನ್ನೇ ಪ್ರೀತಿಸುವೇ… //2//
ಪ್ರೀತಿಸುವೇ… //4//
ಜೀವಂತ ದಿನವೆಲ್ಲ ನಿನ್ನನ್ನೇ ಪ್ರೀತಿಸುವೇ… //2//
ಯೇಸುರಾಜನೇ ಪ್ರೀತಿಸುವೇ ನಿನ್ನನ್ನೇ,
ಜೀವಂತದಿನವೆಲ್ಲ, ನಿನ್ನನ್ನೇ ಪ್ರೀತಿಸುವೇ
ಯೇಸುರಾಜನೇ ಪ್ರೀತಿಸುವೇ ನಿನ್ನನ್ನೇ,
ಜೀವಂತದಿನವೆಲ್ಲ, ನಿನ್ನನ್ನೇ ಪ್ರೀತಿಸುವೇ… //2//

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...