Thursday, January 25, 2018

NANNESU RAJA STOTRA STHUTI KANNADA LYRICS

ನನ್ನೇಸು ರಾಜ ಸ್ತೋತ್ರ ಸ್ತುತಿ ಸ್ತೋತ್ರ ಸ್ತುತಿ ಸ್ತೋತ್ರ ಜೀವಂತ           
ದಿನವೆಲ್ಲಾ

ಸ್ತುತಿ ಘನ ಮಹಿಮೆಯಲ್ಲಾ ನಿಮಗೆ ಸಲ್ಲಿಸುವೆ ಹರುಷದಿ ಅರ್ಪಿಸಿ
ಸ್ತೋತ್ರದ ಬಲಿಯ ಆರಾಧಿಸುವೆ ನಿನ್ನ

ಕನಿಕರವುಳ್ಳವನೇ ಮನ ಮರುಗುವ ದೇವನೇ ಪ್ರೀತಿ ತಾಳ್ಮೆ
ದೀರ್ಗಶಾಂತಿ ತುಂಬಿ ಇರುವವನೆ

ಕೂಗುವ ಎಲ್ಲರಿಗೂ ಬಹು ಸಮೀಪ ಇರುವವನೆ ಕಷ್ಟದಿ ಕರೆಯುವ
ಕುಗನ್ನು ಕೇಳಿ ಬಿಡುಗಡೆ ಕೊಡುವವನೆ

ಸೃಷ್ಟಿಗಿಂತಾ ಮೊದಲೇ ನನಗಾಗಿ ಜಡಿಯಲ್ಪಟ್ಟೆ ದುಷ್ಟನ ಜೀವನ
ನಡೆಸಿದ ನನಗೆ ನವಜೀವ ಕರುಣಿಸಿದೆ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...