Monday, January 1, 2018

PRIYA SNEHITANE NINNA KANNADA LYRICS

ಪ್ರಿಯ ಸ್ನೇಹಿತನೇ ನಿನ್ನ ಆತ್ಮ ಬಾಳುವಂತೆ
ನೀ ಎಲ್ಲಾ ಕಾರ್ಯದಲ್ಲೂ ಸುಖವಾಗಿರು ಮಗನೆ –ಮಗಳೆ

1.ಜೀವನ ಒಂದು ಹೋರಾಟವೇ ನಿಜವಾದ ಹೋರಾಟವೇ
ಆತ್ಮನ ಖಡ್ಗವೆತಿ ಹೋರಾಡಿ ಜಯವನ್ನು ಹೊಂದು ನೀ

2.ಯಾತ್ರೆಯಲ್ಲಿ ದಿಣ್ಣೆಯುಂಟು ಹಳ್ಳಗಳು ಉಂಟು
ತುಳಿಯುವೆ ನೀ ದಾಟುವೆ ನೀ ಜಿಂಕೆಯ ಕಾಲು ನೀನಗುಂಟು

3.ಪಂದ್ಯದಲ್ಲಿ ಓಡುತ್ತಿರುವೆ ಕ್ರಮವಾಗಿ ಓಡು                        ಮಗನೆ
ಸಮೀಪಿಸುವಾ ಪಾಪವನ್ನು ತ್ಯಜಿಸಿ ಎಸೆದು ಓಡು            ಮಗನೆ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...