ಸೈತಾನನಿಗೆ ಸವಾಲ್ ಬಿಡುವಾ ಸಂತತಿ ನಾವು
ಸನ್ಯಾಗಳ ದೇವರ ಮಕ್ಕಳು ನಾವು
ಸವಾಲನ್ನು ಎದುರಿಸು ಸೈತಾನನ್ನೇ ನೀ ಹೇಮಾರಿ
ಸವಾಲ್ ಸವಾಲ್ / ಸವಾಲು- ನಾವು
ಪೌಲನಂತೆ ನಿನಗೆ ಬಿಡುವ ಸವಾಲು
1.ಮರಣ ಕರವಾದದ್ದೊಂದು ನಮ್ಮನ್ನು ಮಟ್ಟದು
ಆತ್ಮನಾದ ದೇವರಿರುವಾ ಭಯ ವು ನಮಗಿಲ್ಲಾ
ಸವಾಲ್ ಸವಾಲ್ / ಸವಾಲು- ನಾವು
ದಾವೀದಂತೆ ನಿನಗೆ ಬಿಡುವ ಸವಾ ಲು
2.ಶದ್ರಕ್ ಮೇಶಕ್ ಆಬೇದೇನಿಗೊ ಆತ್ಮ ನಮ್ಮಲ್ಲಿ
ಏಳರಷ್ಟು ಬೆಂಕಿ ಉರಿದರೂ ನಮಗೆ ಭಯವೆಯಿಲ್ಲ
ಸವಾಲ್ ಸವಾಲ್ / ಸವಾಲು- ನಾವು
ದಾನಿಯೇಲನಂತೆ ನಿನಗೆ ಬಿಡುವ ಸವಾಲು
3.ಯೌವ್ವನದ ಪಾಪಗಳನ್ನು ದೂರ ತಳ್ಳುವೆವು
ಯೌವ್ವನಸ್ಥರನ್ನು ಕರ್ತನ ಬಳಿಗೆ ತರುವೆವು
ಸವಾಲ್ ಸವಾಲ್ / ಸವಾಲು- ನಾವು
ಯೋಸೇಫನಂತೆ ನಿನಗೆ ಬಿಡುವ ಸವಾಲು
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment