Monday, January 1, 2018

YESU IRUVA MANEYALLI ANANDA KANNADA LYRICS

ಯೇಸು ಇರುವ ಮನೆಯಲ್ಲಿ ಆನಂದ ಆನಂದ
ಯೇಸು ಇರುವ ಮನದಲ್ಲಿ ಶಾಂತಿ               ಸಮಾದಾನ (2)
ಹಲ್ಲೇಲೂಯ ಸ್ತುತಿ ಮಹಿಮೆ (4)

1.ಪ್ರೀತಿ ಪ್ರೇಮದ ಸಭೆಯಲ್ಲಿ ಯೇಸುವಿನ             ಸಾನಿಧ್ಯ
ಪ್ರೀತಿ ಪ್ರೇಮದ ಹೃದಯದಲ್ಲಿ ಯೇಸುವಿನಿಂದ            ಆನಂದ

ಹಲ್ಲೇಲೂಯ ಸ್ತುತಿ ಮಹಿಮೆ (4)

2.ಯೇಸು ನಾಮದ ಸ್ತುತಿಯಲ್ಲಿ ಸ್ವರ್ಗದ              ಆನಂದ
ಯೇಸು ನಾಮದ ಬಲದಲ್ಲಿ ಅಂಧಕಾರವೆ            ಮಾಯ (2)

ಹಲ್ಲೇಲೂಯ ಸ್ತುತಿ ಮಹಿಮೆ (4)

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...