ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ
ಯೇಸು ನನ್ನ ಯೇಸುಇನ್ನು ಬೇಗನೆ ಬರುವ -2
ಪರಲೋಕದಿಂದ ಇಳಿದು ಬಂದು ನಮ್ಮನ್ನು ಕರೆದೊಯ್ಯುವ -2
ಪರಿಶುದ್ಧಾತ್ಮಸಭೆಗಳು ಏತಲ್ಪಡುವದುನೀತಿವಂಥರೆಲ್ಲರೂ ಕರೆದೊಯ್ಯಲ್ಪಡುವರು -2ಯೇಸು -ಹಲ್ಲೆಲೂಯ
ಯೇಸುಕ್ರಿಸ್ತನ ಮುಂದೆ ಎಲ್ಲರೂ ನಿಲ್ಲುವರು
ನೀತಿಗನುಸಾರ ವಾಗಿ ನ್ಯಾಯ ವಿದಿಸುವ -2 ಯೇಸು
ನೀತಿವಂತರೆಲ್ಲರಿಗೂ ಜಯ ಮಾಲೆ ಕೊಡುವನು
ನೀತಿವಂತರಾ ದಿನದಲ್ಲಿ ಸಂತೋಷ ಗೊಳ್ಳುವರು -2 ಯೇಸು
ಪಾಪಕೆದೊರಕುವ ಸಂಬಳ ಮರಣ ನರಕ ನೀತಿವಂತರ ಸಂಬಳ ನಿತ್ಯಜೀವ ಸ್ವರ್ಗ – 2 ಯೇಸು
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment