Thursday, February 1, 2018

NANNA YOCANE NINNA YOCANE KANNADA LYRICS

ನನ್ನ ಯೋಚನೇ ನಿನ್ನ ಯೋಚನೆ ಅಲ್ಲ
ನನ್ನ ಮಾರ್ಗ ನಿನ್ನ ಮಾರ್ಗವಲ್ಲ

ಈ ಭೂಮಿಗಿಂತಲೂ ಆಕಾಶ ಎತ್ತರ
ಅಕಾಶಗಿಂತಲೂ  ನಿನ್ನ ಜ್ಞಾನ ವಿಶೇಷ
ನನ್ನ ಚಿತ್ತ ಒಂದಾದರೇ
ನನ್ನ ಚಿತ್ತ ಬೇರೆಯೇ
ನಿನ್ನ ಮಾರ್ಗದಲ್ಲಿ ಎಂದೂ ನಾನು ನಡೆಯುವೆನು

ನವ ಬಾಳ್ವೆ ಗ್ರಹಿಸಲು
ನವ ಬಲ ಅವಶ್ಯವೇ
ನಿನ್ನ ಸ್ಮರಿಸಿ ಬಾಳಲು
ಹೊಸ ಕೃಪೆ ಪಾಲಿಸು
ನನ್ನ ಜೀವಮಾನವೆಲ್ಲಾ
ನಾ – ಸಾಕ್ಷಿಯಾಗಿರುವೇ
ಜೀವ ಕಿರಿಟವನ್ನು ಎಂದಿಗೂ
ನಾ ಧರಿಸಿಕೊಳ್ಳುವೆ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...