Sunday, February 25, 2018

NINNANE HUḌUKUVE NINAGAGIYA KANNADA LYRICS

ನಿನ್ನನ್ನೇ ಹುಡುಕುವೆ
ನಿನಗಾಗಿಯ ಕಾಯುವೆ
ನನ್  ಜೀವವ ನಿನಗರ್ಪಿಸಿ
ನಿನ್ ಸ್ಪರ್ಶವ ಬಯಸುವೆ

ಯೇಸು, ನೀನೇ ನನ್  ಉಸಿರು
ನನ್  ಜೀವಾದ ಆಧಾರವೂ
ಯೇಸುವೇ, ಯೇಸುವೇ, ಯೇಸುವೇ, ಯೇಸುವೇ
ಯೇಸುವೇ, ಯೇಸುವೇ, ಯೇಸುವೇ, ಯೇಸುವೇ

ನಿನ್ನನಾಮವು ಎಷ್ಟೋ ಮಧುರ
ನಿನ್ನಪ್ರೀತಿಯು ಎಷ್ಟೋ ಅಪಾರ
ನಿನ್ನಕೃಪಾಯು ಎಷ್ಟೋ ಅಮೂಲ್ಯ
ಯೇಸುವೇ, ಯೇಸುವೇ, ಯೇಸುವೇ, ಯೇಸುವೇ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...