ಹಾಲೆಲೂಯ, ಹಾಲೆಲೂಯ, ಹಾಲೆಲೂಯ, ಹಾಲೆಲೂಯ
ಪರಿಶುದ್ದಾರಗಿ, ದೀನರಾಗಿ, ಕರ್ತನ ಸ್ತುತಿಸಿರಿ
ಆತ್ಮದಿಂದ, ಸತ್ಯದಿಂದ, ಕರ್ತನ ಸ್ತುತಿಸಿರಿ
ಕೃತಜ್ಞರಾಗಿ, ಪ್ರತಿಷ್ಟಯಿಂದ, ಕರ್ತನ ಸ್ತುತಿಸಿರಿ
ಐಕ್ಯರಾಗಿ, ಸಂತೋಷದಿಂದ, ಕರ್ತನ ಸ್ತುತಿಸಿರಿ
ಆತನೇ ಯೋಗ್ಯನು ಸ್ತುತೀಯಹೊಂದಲು
ನನ್ ಪಾಪವೆಲ್ಲ ಆತನೇ ಆಳಿಸಿದ… ಹಾಲೆಲೂಯ
ಕರಗಳನೇತಿ ಚಪ್ಪಾಳೆ ತಟ್ಟುತ ಕರ್ತನ ಸ್ತುತಿಸಿರಿ
ಸ್ವರವನೆತಿ ಜಯಘೋಷ ಮಾಡುತ್ಹ ಕರ್ತನ
ಸ್ತುತಿಸಿರಿ
ಕೀರ್ತನಾನೇ ಹಾಡುತ್ಹ ನರ್ತನೇ ಮಾಡುತ್ಹ ಕರ್ತನ
ಸ್ತುತಿಸಿರಿ
ತಲೆಯನ್ನು ಬಾಗುತ್ಹ ಹೃದಯವಯತಿ ಕರ್ತನ
ಸ್ತುತಿಸಿರಿ
ಆತನೇ ಯೋಗ್ಯನು ಸ್ತುತೀಯಹೊಂದಲು
ತನ್ ಮಹಿಮೆಗಾಗಿ ನನನ್ನು ಮಾಡಿದ… ಹಾಲೆಲೂಯ
ಆತನನೇ ಯೋಗ್ಯನು ಸ್ತುತೀಯಹೊಂದಲು
ನನ್ ಪಾಪವೆಲ್ಲ ಆತನೇ ಆಳಿಸಿದ… ಹಾಲೆಲೂಯ
ಹಾಲೆಲೂಯ, ಹಾಲೆಲೂಯ, ಹಾಲೆಲೂಯ, ಹಾಲೆಲೂಯ
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment