ತಂದೆಯಾದ ದೇವರು ನಮಗೋಸ್ಕರ ಚಿಂತಿಸುವನು, ಚಿಂತಿಸುವನು
ತಂದೆಯಾದದೇವರು ನಮಗೋಸ್ಕರ ಚಿಂತಿಸುವನು, ಚಿಂತಿಸುವನು
ಆತನು ನಮಗಾಗಿ ಚಿಂತಿಸುವಾಗ ನಾವು ಏಕೆ
ಚಿಂತಿಸಬೇಕು?
ಆತನು ನಮಗಾಗಿ ಚಿಂತಿಸುವಾಗ ನಾವು ಏಕೆ
ಚಿಂತಿಸಬೇಕು?
ಓ… ಓ… ಓ… ಓ…
ಹಕ್ಕಿಗಳನು ನೋಡಿ, ಅವು ಬೀತಿ ಸುಗ್ಗಿ ಮಾಡಿ ಕಣಜದಲ್ಲಿ ತುಂಬಿಡೋದಿಲ್ಲ
ಆದಾಗ್ಯೂ ತಂದೆ ನೋಡಿ ಹೇಗೆ ಅವುಗಳನ್ನು ಸಾಕಿ
ಸಲಹುತ್ತಾನೆ
ಹಕ್ಕಿಗಲಿಗಿಂತ ಶ್ರೇಷ್ಟರು ನೀವು
ನಿಮಗೂ ಆಹಾರ ಕೊಡುವನಲ್ಲವೋ?
ಆತನು ನಮಗಾಗಿ ಚಿಂತಿಸುವಾಗ ನಾವು ಏಕೆ
ಚಿಂತಿಸಬೇಕು?
ಓ… ಓ… ಓ… ಓ…
ವನದ ಹೂವ್ವು ನೋಡಿ, ಅವು ದುಡಿದು ನೇಯ್ಗೆ ಮಾಡಿ ಅಂದವನ್ನು ಧರಿಸುವದಿಲ್ಲ
ಆದಾಗ್ಯೂ ತಂದೆ ನೋಡಿ ಇಂದಿದ್ದು ನಾಳೆ ಇರದ ಹೂಗೆ ಎಷ್ಟೋ ತೊಡಿಸುತನೇ
ಹೂವ್ವುಗಳಿಗಿಂತ ಶ್ರೇಷ್ಟರು ನೀವು
ನಿಮಗೂ ಉಡುಪು ತೋಡುವನಲ್ಲವೋ?
ಆತನು ನಮಗಾಗಿ ಚಿಂತಿಸುವಾಗ ನಾವು ಏಕೆ
ಚಿಂತಿಸಬೇಕು?
ಓ… ಓ… ಓ… ಓ…
ನೀವು ಮೊದಲು ದೇವರ ರಾಜ್ಯಕ್ಕಾಗಿಯೂ, ನೀತಿಗಾಗಿಯೂ ತವಕಪಡಿರಿ
ಇವುಗಳಕೂಡ ಉಳಿದವೆಲ್ಲವೂ ನಿಮಗೆಖಂಡಿತ ದೊರಕುವವು
ಓ… ಓ… ಓ… ಓ…
Subscribe to:
Post Comments (Atom)
KROTHTHAPAATA PAADANU RAARAE KROTHTHA TELUGU LYRICS
క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...
-
ബലഹീനതയില് ബലമേകി ബലവാനായോന് നടത്തിടുന്നു (2) കൃപയാലെ കൃപയാലെ കൃപയാലനുദിനവും (2) (ബലഹീനത..) 1 എന്റെ കൃപ നിനക്കുമ...
-
मेरी रूह खुदा की प्यासी है - २ जैसे हिरनी पानी के नालो को तरसती है मेरी रूह खुदा की प्यासी है - २ रात और दिन आंसू बहते है दुनिया वाले स...
-
ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ...
No comments:
Post a Comment