Wednesday, February 28, 2018

YARIGAGI BALALI ENNAKAGI BALALI KANNADA LYRICS

ಯಾರಿಗಾಗಿ ಬಾಳಲಿ ಎನ್ನಕಾಗಿ ಬಾಳಲಿ
ಎಂದ ನನ್ನಗೆ ಆಶ್ರಯ ನೀನೆ ಯೇಸಯ್ಯ

ನನ್ನ ಕಣ್ಣೀರಲ್ಲಿ ನನ್ನ ದುಃಖದಲ್ಲಿ
ನನ್ನ ನೋವಿನಲ್ಲಿ ಆದರಣೀ
ನೀನೆ ಯೇಸಯ್ಯ
ಕೊಂಡಾಡುವೇ ನಿನ್ನನ್ನು ಕೊಂಡಾಡುವೇ
ಜೀವಮಾನಾ  ಎಲ್ಲ ಸ್ತೋತ್ರ ಹೇಳುವೆ

ನನ್ನ ತಾಯಿ ಮರೆತರು
ಬಂದುಗಳು ದೂರವಾದರೂ
ನಾನು ನಂಬಿದವರು ಕೈ ಬಿಟ್ಟರು
ನೀನೆ ಯೇಸಯ್ಯ     ಕೊಂಡಾಡುವೇ…
ನನ್ನ ಅಸ್ತಿ ಹೋದರು
ಎಲ್ಲವು ನಾಶವಾದರು
ನನ್ನ ನಿರಾಸೆಯಲ್ಲಿ  ನಂಬಿಕೆ ನೀನೆ ಯೇಸಯ್ಯ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...