Friday, December 29, 2017

ANANDADINDA ULLASADINDA KANNADA LYRICS

ಆನಂದದಿಂದ ಉಲ್ಲಾಸದಿಂದ ಯೇಸುವನ್ನು ಸ್ತುತಿಸೋಣ
ಸಂಭ್ರಮದಿಂದ ಸಡಗರದಿಂದ ಉತ್ಸವ ಮಾಡೋಣ
ಈಗಿರುವ ಸಮಯ ಅಮೂಲ್ಯವೆಂದೆಣಿಸಿ ಜಯಘೋಷ ಮಾಡೋಣ
ಜಯ ಮಂಗಳಂ ದೇವಾ ||2||

1.ದೇವರ ವಾಗ್ಧಾನಗಳು ನೆರವೇರ್ವವು
ಕಲ್ಲು ಬಂಡೆಗಳು ಕೂಗಿ ಹೇಳ್ವವು
ಕಣ್ಣೀರೆಲ್ಲ ಒರೆಸಲು ತಿರುಗಿ ಬರುವನು
ಯೇಸು ಮೇಘರೂಢನಾಗಿ ಬರುವನು

2.ಪ್ರೀತಿ ಭಕ್ತಿಗಳು ನಮ್ಮಲಿರಲಿ
ಸ್ತುತಿಸ್ತೋತ್ರ ಗೀತೆಯೋಂದು ಜೋತೆಗಿರಲಿ
ಜಯಘೋಷ ಮಾಡುತಲಿ ಸ್ತುತಿಸೋಣಾ
ನಾವು ಆತನನ್ನು ಎರ್ದುಗೊಳ್ಳೋಣ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...