Friday, December 29, 2017

YESU YESU NAYAKANU KANNADA LYRICS

ಯೇಸು ಯೇಸು ನಾಯಕನು ನನ್ ಪ್ರಾಣ ಪ್ರೀಯನು ||2||
ಯೇಸು ಯೇಸು ನಾಯಕನು ನನ್ ಪ್ರಾಣ ಪ್ರೀಯನು
1.ಹಾಡುವೆವು ನಾವು ಸ್ತುತಿಸುವೆವು ಎನ್ ಪ್ರೀಯ ಯೇಸುವನ್ನೇ
ಹಾಡುವೆವು ನಾವು ಸ್ತುತಿಸುವೆವು ಎನ್ ಪ್ರೀಯ ಯೇಸುವನ್ನೇ
ಯೇಸು ಯೇಸು ನನ್ನೊಂದಿಗೆ
ಯೇಸು ಯೇಸು ಎಂದೆಂದಿಗೂ ||2||
2.ಬರುವನು ನನ್ನ ಕರ್ತನು ನನ್ನನ್ನು ಕರೆದೊಯ್ಯಲು
ಹಾಹಾಹಾ…. ಬರುವನು ನನ್ನ ಕರ್ತನು ನನ್ನನ್ನು                ಕರೆದೊಯ್ಯಲು
ಮೇಘದ ಮೇಘದ ಮಾರ್ಗವಾಗಿ
ಬರುವನು ನನ್ನ ಪ್ರೀಯನು ||2||

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...