Saturday, December 30, 2017

DIVYASIRVADADA MALE KANNADA LYRICS


ದಿವ್ಯಾಶೀರ್ವಾದದ ಮಳೆ
ಸುರಿಯ ಮಾಡುವೆನು
ಎಂಬ ನಿನ್ ವಾಗ್ದಾನವನ್ನು
ನೆನಪು ಮಾಡುವೆವು
ಪ್ರೀಯ ಯೇಸು
ನಿನ್ ವಾಗ್ದನವ ನಂಬಿ
ದೈನ್ಯದಿ ಬೇಡ್ವೆವು ಈಗ
ನಮ್ಮನಾದರಿಸಯ್ಯಾ

1.ವಾಗ್ದಾನ ಮಾಡಿದವನು
ನಂಬಿಗಸ್ತನು ನೀನು
ನಿನ್ ಕೃಪೆಯಿಂದಲೇ ಮಾತ್ರ
ನಮ್ಮನ್ನಾಶೀರ್ವದಿಸು


2.ನಿನ್ನಾಶೀರ್ವಾದವ ಹೊಂದಿ
ದೃಢದಿ ನಿಲ್ಲುವೆವು
ಧೈರ್ಯದಿ ಸಾಕ್ಷಿಯ ಕೊಟ್ಟು
ನಿನ್ ಸೇವೆ ಮಾಡುವೆವು

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...