Saturday, December 30, 2017

NINNA PRITISALU E HRUDAYA KANNADA LYRICS


ನಿನ್ನ ಪ್ರೀತಿಸಲು ಹೃದಯ ಸಾಲದು ಯೇಸಯ್ಯಾ
ಇನ್ನೂ ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯಾ
ಸ್ತೋತ್ರ ಯೇಸಯ್ಯಾ- ಮಹಿಮೆ ಯೇಸಯ್ಯಾ-()

1.ರೋಗಗಳನ್ನು ವಾಸಿ ಮಾಡಿ
ಹೊಸ ಜೀವನ ನನಗೆ ತಂದೆ
ನನ್ನನ್ನು ನಾಶನದಿಂದ ತಪ್ಪಿಸಿದವರು               ನೀವೇ
ಸಮೃದ್ಧಿ ಜೀವನ ನನಗೆ ನೀಡಿರುವೆ-
ನಿನ್ನ ಪ್ರೀತಿಯನ್ನು ವರ್ಣಿಸಲು ಹೃದಯ ತವಕ ಪಡುತ್ತಿದೆ ಯೇಸಯ್ಯಾ
ಸ್ತೋತ್ರ ಯೇಸಯ್ಯಾ- ಮಹಿಮೆ ಯೇಸಯ್ಯಾ-()

2.ಯೇಸುವೇ ನಿನ್ನ ರಕ್ತದಿಂದ ನನ್ನನ್ನು                ಶುದ್ದಿ ಮಾಡಿದೆ
ಪರಿಶುದ್ದ ಆತ್ಮನಿಂದ ನನ್ನನ್ನು                      ತುಂಬಿಸಿರುವೆ
ನಮ್ಮಯ ಪಾಪಗಳ ಕ್ಷಮಿಸಿರುವೆ
ನಿನ್ನ ಪ್ರೀತಿಯನ್ನು ವರ್ಣಿಸಲು ಹೃದಯ         ತವಕ ಪಡುತ್ತಿದೆ ಯೇಸಯ್ಯಾ
ಸ್ತೋತ್ರ ಯೇಸಯ್ಯಾ- ನಮನ ಯೇಸಯ್ಯಾ- ಮಹಿಮೆ ಯೇಸಯ್ಯಾ- ()

3.ಶಾಶ್ವತ ಪೇಮದಿಂದ ನನ್ನನ್ನು             ಪ್ರೀತಿಸಿರುವೆ
ನನ್ನನ್ನು ಮಮತೆಯಿಂದ ಸೆಳೆದುಕೊಂಡೆ            ಯೇಸಯ್ಯಾ
ನಿನ್ನ ಪ್ರೀತಿಯನ್ನು ವರ್ಣಿಸಲು ಹೃದಯ           ತವಕ ಪಡುತ್ತಿದೆ ಯೇಸಯ್ಯಾ
ಸ್ತೋತ್ರ ಯೇಸಯ್ಯಾ- ನಮನ ಯೇಸಯ್ಯಾ- ಮಹಿಮೆ ಯೇಸಯ್ಯಾ- ()

ನಿನ್ನ ಪ್ರೀತಿಸಲು ಹೃದಯ ಸಾಲದು ಹೃದಯ
ಇನ್ನೂ ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯಾ
ಸ್ತೋತ್ರ ಯೇಸಯ್ಯಾ- ಮಹಿಮೆ ಯೇಸಯ್ಯಾ-()

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...