Wednesday, December 27, 2017

ENNALLI UKKUTTE STOTRAVU KANNADA LYRICS

ಎನ್ನಲ್ಲಿ ಉಕ್ಕುತ್ತೆ ಸ್ತೋತ್ರವು
ಸ್ವಾಮಿ ಎಂದೆಂದೂ ನಾ ಹಾಡುವೆ
ಜನಿಸಿದ ದಿನದಿಂದ ಈವರೆಗೂ
ರಕ್ಷಿಸಿ ಕಾದಿ ನೀ
1.ಆಕಾಶ ಮಂಡಲವೆಲ್ಲಾ
ಸಕಲ ದೇವದೂತ ಸೈನ್ಯವು
ಭೂಚರ ಜಲ ಚರಗಳೆಲ್ಲವೂ
ಸೃಷ್ಟಿ ಕರ್ತನ ಕೀರ್ತಿಸಲು
2.ನಿನ್ನಯ ಅತಿ ಶ್ರೇಷ್ಟ ನಾಮ
ಅದು ನನಗೆಂಥ ಉಲ್ಲಾಸವು
ನಿನ್ನಯ ನಾಮವ ನಂಬಿ
ಎನಗುಂಟು ಅಭಯವು
3.ಆತನ ಪ್ರೀತಿಯ ಕಂಡೆ
ಆ ಕಲ್ವಾರಿ ಶಿಲುಬೆಯಲ್ಲಿ
ಹೃದಯ ಭಾರವ ಕಳೆದೇ
ನಾ ನೋಡಿದ ಕ್ಷಣದಿಂದಲೆ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...