Wednesday, December 27, 2017

BHAYA PADABRDA MANAVEBHAYA KANNADA LYRICS

ಭಯ ಪಡಬೇಡ ಮನವೆ ಭಯ ಪಡಬೇಡ
ಭಯವು ತಂದ ಸೈತಾನ ಸೋತು ಹೋದನಲ್ಲ
ಕಲ್ವಾರಿ ಕ್ರುಜೆಯಲಿ ಯೇಸುವಿನ ಕಾಲಲ್ಲಿ ಸೈತಾನ ಲಯವಾದನಲ್ಲಾ…………

1.ಮರಣ ಬಂದರೂ ನೀ ಭಯಪಡ ಬೇಡ ||2||
ಮರಣ ಪಾತಾಳ ಜಯಿಸಿ ಯೇಸು ಬಂದನಲ್ಲಾ ||2|| || ಕಲ್ವಾರಿ ಕ್ರುಜೆಯಲಿ ||

2.ದೇಹವನ್ನು ಕೊಲ್ಲುವನಿಗೆ ಭಯ ಪಡಬೇಡ ||2||
ನಮ್ಮಾತ್ಮ ಕ್ರಿಸ್ತನಲ್ಲಿ ಮರೆಯಾಗಿದೆಯಲ್ಲಾ ||2|| || ಕಲ್ವಾರಿ ಕ್ರುಜೆಯಲಿ ||

3.ಮಾಟ ಮಂತ್ರವಾದಿ ನೋಡಿ ಭಯ ಪಡಬೇಡ
ಯೇಸು ರಕ್ತ ಇರುವಾಗ ಏನೂ ತಗಲೋದಿಲ್ಲ ||2|| ||                            ಕಲ್ವಾರಿ ಕ್ರುಜೆಯಲಿ ||

4.ಅನಾರೋಗ್ಯ ಇರುವಾಗ ಭಯ ಪಡಬೇಡ ||2||
ನಮ್ಮ ಬೇನೆ ನೋವು ಯೇಸು ಹೊತ್ತಾನಲ್ಲಾ                                        || ಕಲ್ವಾರಿ ಕ್ರುಜೆಯಲಿ ||

ಭಯ ಪಡೋದಿಲ್ಲ ನಾನು ಭಯ ಪಡೋದಿಲ್ಲಾ

ಭಯವು ತಂದ ಸೈತಾನನು ಸೋತು ಹೋದನಲ್ಲ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...