Wednesday, December 27, 2017

APPA O TANDE NANNESU DEVA KANNADA LYRICS

ಅಪ್ಪಾ ಓ ತಂದೆ ನನ್ನೇಸು ದೇವಾ
ಪಾವನಾತ್ಮನೇ ಆರಾಧನೆ ಮಹಿಮೆ
ಪಾಪದ ಕೆಸರಲ್ಲಿ ಮುಳುಗಿದ್ದ ನನ್ನ
ಮೇಲೆತ್ತಿ ತೊಳೆದವರೇ
1.ಕಲ್ವಾರಿ ರಕ್ತ ನನ್ನ ಮೇಲೆ ಸುರಿಸಿ ರಕ್ಷಣೆ ತಂದವರೇ
ಸ್ತೋತ್ರ ಯೇಸು ದೇವಾ ಸ್ತೋತ್ರ ಯೇಸು ರಾಜ
2.ಬಲಹೀನ ನನ್ನ ಬಲಪಡಿಸಲೆಂದು
ಧರೆಗಿಳಿದು ಬಂದವರೇ
ಜಗವೆಲ್ಲಾ ನನ್ನ ಕೈಬಿಟ್ಟ ವೇಳೆ ಜೊತೆಯಾದ ರಕ್ಷಕರೇ
ಸ್ತೋತ್ರ ಯೇಸು ದೇವಾ ಸ್ತೋತ್ರ ಯೇಸು ರಾಜ
3.ಹಗಲು ರಾತ್ರಿ ನನ್ನ ಜೊತೆಯಲ್ಲೆ ಇದ್ದು
ಕಾಯುವ ನನ್ನ ಕರ್ತರೇ
ಪಾಪದ ಬಲೆಯಲಿ ಬೀಳದಂತೆ
ಕಾಯುವ ಪರಿಶುದ್ದರೇ
ಸ್ತೋತ್ರ ಯೇಸು ದೇವಾ ಸ್ತೋತ್ರ ಯೇಸು ರಾಜ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...