Wednesday, December 27, 2017

NANNA HRUDAYADI HOSA HADU KANNADA LYRICS

ನನ್ನ ಹೃದಯದಿ ಹೊಸ ಹಾಡು
ಯೇಸು ರಾಜ ತಂದನು ||2||
ಆನಂದದೊಡನೆ ರಕ್ಷಕನ ಕೊಂಡಾಡುವೆ
ಜೀವಾಂತ್ಯದವರೆಗೂ ಹಲ್ಲೆಲೂಯ ||2||

1.ಪಾಪಿಯಾದ ನನ್ನನ್ನು ನೀ ರಕ್ಷಿಸಿದಿ
ರಕ್ಷಣಾ ಮಾರ್ಗದಲ್ಲಿ ನಡೆಯಮಾಡಿದಿ ||2||

2.ನಿನ್ನ ಸೃಷ್ಠಿ ಎಲ್ಲ ನಿನ್ನ ಸ್ತುತಿಸುವುದು
ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು ||2||

3.ನಿನ್ನ ಸಮ್ಮುಖದಲ್ಲಿ ಸಂತೋಷವಿದೆ
ನಿನ್ನ ಬಲಗೈಯಲ್ಲಿ ಭಾಗ್ಯವಿದೆ ||2||

4.ನಿನ್ನ ಜಯದಲ್ಲಿ ಆನಂದಿಸುವರು
ದೇವರಿಗೆ ಸ್ತೋತ್ರವೆಂದು ಹೇಳುತ್ತಿರುವರು ||2||

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...