Thursday, December 28, 2017

MAHIMEYA ARASANE NINNA KANNADA LYRICS

ಮಹಿಮೆಯ ಅರಸನೆ ನಿನ್ನ ಆತ್ಮದಿ ಆರಾದಿಸುವೆ
ಪರಲೋಕ ರಾಜನೆ ನಿನ್ನ ನಿತ್ಯವು ಆರಾದಿಸುವೆ
ಯೇಸುವೆ ಸ್ತುತಿಸುವೆನು ರಾಜನೆ ಆರಾದಿಸ್ವೆನು
ಯೇಸುವೆ ಸ್ತುತಿಸುವೆನು ರಾಜನೆ ಆರಾದಿಸ್ವನೆ

1.ಕೃಪೆಯಲ್ಲಿ ಐಶ್ವರ್ಯನೆ ನಿನ್ನನೆ ಆರಾದಿಸುವೆ
ಸರ್ವವನ್ನು ಆಳುವವನೆ ನಿನ್ನನೆ ಆರಾದಿಸುವೆ
ನನ್ನಯ ರಕ್ಷಕನೆ ನಿನ್ನನೆ ಆರಾದಿಸುವೆ
ನನ್ನ ಜೊತೆಗಾರನೆ ನಿನ್ನನೆ ಆರಾದಿಸುವೆ

2.ಉನ್ನತ ದೇವಾ ನೀನೆ ನಿನ್ನನೆ ಆರಾದಿಸುವೆ
ಪರಿಶುದ್ದ ದೇವಾ ನೀನೇ ನಿನ್ನನೆ ಆರಾದಿಸುವೆ
ಪಾಪದಿಂದ ಬಿಡಿಸುವೆ ನಿನ್ನನೆ ಆರಾದಿಸುವೆ
ಪರಿಶುದ್ದ ಮಾಡಿರುವೆ ನಿನ್ನನೆ ಆರಾದಿಸುವೆ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...