Thursday, December 28, 2017

NA NIN HASTADI JEDIMANNU KANNADA LYRICS

ನಾ ನಿನ್ ಹಸ್ತದಿ ಜೇಡಿಮಣ್ಣು – ಯೇಸಯ್ಯಾ
ಕುಂಬಾರ ನೀನೇ ರೂಪಿಸಯ್ಯಾ
ದಾಹದಿ ಬೇಡುವೆನು ನಿನ್ನನ್ನೇ ನಾ ಹುಡುಕುವೆನು ||2||
ನಿನ್ ಆತ್ಮದಿಂದ ತುಂಬಿಸು – ಅಯ್ಯಾ
ನನ್ ಪಾತ್ರೆಯು ತುಂಬಿ ಹೊರಸೂಸ ||2||

2.ನಿನ್ನ ನೀತಿ ವಿಧಿಗಳನ್ನು ನಾ ನೆನೆಸಿ ಕೊಂಡಾಡಲು
ಮಧ್ಯರಾತ್ರಿಯಲ್ಲಿ ಏಳುವೇ – ಅಯ್ಯಾ
ನಿನ್ ಪಾದದಲ್ಲೇ ನಾ ಕುಳಿತಿರುವೆ ||2||

3.ನಿನ್ ಮಾರ್ಗವ ಉಪದೇಶಿಸು
ನಾ ಕೊನೆವರೆಗೂ ನಡೆಯುವೆನು
ನಿನ್ ಜ್ಞಾನದಿಂದ ತುಂಬಿಸು – ಅಯ್ಯಾ
ನಿನ್ ವಾಕ್ಯದ ರಹಸ್ಯವ ತಿಳಿದುಕೊಳ್ವೆ ||2||

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...