Friday, December 29, 2017

NAMMA TANDEY MANE HAUDU KANNADA LYRICS

ನಮ್ಮ ತಂದೆಯ ಮನೆ ಹೌದು
ಅದು ಕಳ್ಳರ ಗವಿಯಲ್ಲ (2)
ಪರಿಶುದ್ಧ ದೇವರ ಆಲಯ
ಅದು ವ್ಯಾಪಾರ ಸ್ಥಳವಲ್ಲ (2)

1.ತಂದೆಯ ಸ್ವರ ಕೇಳಿ ಆತನ ಪದಕ್ಕೆ ರಾಗಿ ದರ್ಶ್ ನ
ಪಡೆಯುವ ಮಂದಿರ (2)
ಪ್ರೀತಿಯ ಸಾಗರ ಪ್ರಥನಾ ಲಯಾ
ಕರುಣೆ ತಂದೆಯ ಮನೆ ಹೌದು (2)

2.ದೇವ ಭಕ್ತ ರು ಕೂಡಿ ಜೀವ ವಾಕ್ಯವ ಕೇಳಿ
ಚೈತನ್ಯ ಪಾಧೆಯುವ ಮಂದಿರ ( 2)
ಆತ್ಮನ ಶಕ್ತಿ ಯಿಂದ, ಆನಂದ ತೈಲದಿದ
ಅಭಿಷೇಕ ಹೊಂದುವ ಮನೆ ಹೌದು (2)

3.ಕರ್ತನ ನಾಮವನ್ನು ಸ್ವರವೆತ್ತಿ ಹಾಡಿ ನಾವು
ಜೈ ಜೈಕಾರ ಮಾಡೋ ಮಂದಿರ (2)
ಆತನ ಮಾರ್ಗಗಳ ಉನ್ನ ತ ಯೋಜನೆಗಳು
ಜ್ಞಾನ ಪಡೆಯುವ ಮನೆ ಹೌದು (2)

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...