Friday, December 29, 2017

STUTHISONA STUTHISONA KANNADA LYRICS

ಸ್ತುತಿಸೋಣ ಸ್ತುತಿಸೋಣ
ನಾವೆಲ್ಲಾ ಒಂದಾಗಿ ಇಂದು
ಬಗೋಣ ಶಿರವನ್ನು
ಕರ್ತನ ಸನ್ನಿಧಿಗೆ ಬಂದು

1.ಗಗನದಿ ಹಾರುವ ಹಕ್ಕಿಗಳ ನೀರೀ
ನಲ್ಲಿ ಓಡುವ ಮೀನುಗಳ
ಕಾಡಿನಲ್ಲಿ ಆಡುವ ಪ್ರಾಣಿಗಳ ಸೃಷ್ಟಿಸಿದ
ದೇವರಿಗೆ ಜಯ ಹೇಳುವ ಹಲ್ಲೇಲೂಯ..4

2.ಹಗಲನ್ನು ಬೆಳಗುವ ಸೂರ್ಯನ ಇರುಳಲ್ಲಿ
ಸವಿಯುವ ಚಂದ್ರನ
ಅತಿಶಯ ಪರಾಕ್ರಾಮ ಮಾನವನಾ
ಸೃಷ್ಟಿಸಿದ ದೇವರಿಗೆ ಜಯ ಹೇಳುವ ಹಲ್ಲೇಲೂಯ..4

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...