Saturday, December 30, 2017

NAN TANDE NINE AYYA KANNADA LYRICS

ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2//
ಎಂದೆಂದೂ, ಯಾವಾಗಲೂ, ಕೃಪೆಯೂ ನನಗಿರುವುದೂ… //2//

ಘನತೆಯುಳ್ಳವನು ನೀನಲ್ಲವೇ, ಮಹೋನ್ನತನು
ನೀನಲ್ಲವೇ… //2//
ನಿನ್ನನ್ನೇ ಸ್ತುತಿಸುವೇ, ನಿನ್ನನ್ನೇ ಹಾಡುವೇ… //2//
ಜೀವಂತ ದಿನವೆಲ್ಲ… //2//
ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2//
ದೀನರನ್ನೂ ನೀ ಉದ್ಧರಿಸುವೇ, ಬಿದ್ದವರನ್ನೂ
ಮೇಲೇತ್ತುವೇ… //2//
ನಿನ್ನನ್ನೇ ಸ್ತುತಿಸುವೇ, ನಿನ್ನನ್ನೇ ಹಾಡುವೇ… //2//
ಜೀವಂತ ದಿನವೆಲ್ಲ… //2//
ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2//
ತಕ್ಕ ಸಮಯದಿ ಎಲ್ಲರಿಗೂ ಆಹಾರವನ್ನು ನೀಡುವವನೇ
… //2//
ನಿನ್ನನ್ನೇ ಸ್ತುತಿಸುವೇ, ನಿನ್ನನ್ನೇ ಹಾಡುವೇ… //2//
ಜೀವಂತ ದಿನವೆಲ್ಲ… //2//

ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2//
ಎಂದೆಂದೂ, ಯಾವಾಗಲೂ, ಕೃಪೆಯೂ ನನಗಿರುವುದೂ… //2//
ನನ್ ತಂದೆ ನೀನೇ ಅಯ್ಯ, ಎಲ್ಲವ ನೋಡಿಕೊಳ್ಳುವೇ… //2//

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...