Saturday, December 30, 2017

APPA ALPHA OMEGA KANNADA LYRICS



ಅಪ್ಪ ಆಲ್ಫಾ ಓಮೇಗಾಸ್ತುತಿನಿಮಗೆ ಎಂದೆಂದೂ… //2//
ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ… //2//
ಅಪ್ಪ ಆಲ್ಫಾ ಓಮೇಗಾಸ್ತುತಿನಿಮಗೆ ಎಂದೆಂದೂ… //2//
ಪರಿಶುದ್ಧನಾಗೀನಾ ಇರಲು, ಪ್ರತ್ಯೇಕಿಸಿದೆ ಮೊದಲೇ… //2//
ಸ್ತುತಿ ನಿನಗೆ…. //4//
ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ
ಅಪ್ಪ ಆಲ್ಫಾ ಓಮೇಗಾಸ್ತುತಿನಿಮಗೆ ಎಂದೆಂದೂ
ಮರುಜೀವ ನೀಡಿದ ನನಗೆ,ಕೃಪೆಯಿಂದ ರಕ್ಷಿಸಿರುವೇ… //2//
ಸ್ತುತಿ ನಿನಗೆ…. //4//
ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ
ಅಪ್ಪ ಆಲ್ಫಾ ಓಮೇಗಾಸ್ತುತಿನಿಮಗೆ ಎಂದೆಂದೂ
ನಿನ್ ಪ್ರೀತಿ ತೋರಿದೆ ನನಗೆ ಉನ್ನತ ಅಭಿಷೇಕದಿಂದ… //2//
ಸ್ತುತಿ ನಿನಗೆ…. //4//
ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ
ಅಪ್ಪ ಆಲ್ಫಾ ಓಮೇಗಾಸ್ತುತಿನಿಮಗೆ ಎಂದೆಂದೂ
ಕೃಪೆಯಲ್ಲಿ ಐಶ್ವರ್ಯನು ನೀನೇ, ಹೃದಯದ ದೀಪವಾಗಿರುವೇ
… //2//
ಸ್ತುತಿ ನಿನಗೆ…. //4//

ಆದಿಯೂ, ಅಂತ್ಯವೂ ನೀನೇ, ಸ್ತುತಿಗೆ ಪಾತ್ರನೇ
ಅಪ್ಪ ಆಲ್ಫಾ ಓಮೇಗಾಸ್ತುತಿನಿಮಗೆ ಎಂದೆಂದೂ… //3//

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...