Saturday, December 30, 2017

YESUVINA RAKTA JAYA KANNADA LYRICS


ಯೇಸುವಿನ ರಕ್ತ ಜಯ
ಕ್ರಿಸ್ತಯೇಸುವಿನ ರಕ್ತ ಜಯ (2)
ಪಾಪವ ತೊಳೆದು ಪರಿಶುದ್ದ ಗೋಳಿಸುವ (2)
ಯೇಸುವಿನ ರಕ್ತ ಜಯ
ಕ್ರಿಸ್ತಯೇಸುವಿನ ರಕ್ತ ಜಯ (2)

1.ಸೈತನ ಜಯಿಸಿದ ರಕ್ತ ಜಯ
ಸಾವನ್ನು ಜಯಿಸಿದ ರಕ್ತ ಜಯ (2)
ಕಾಯುವ ಯೇಸುವಿನ ರಕ್ತ ಜಯ
ಕಾದು ನಡೆಸುವ ರಕ್ತ ಜಯ (2)

2.ರೋಗವ ನೀಗಿಸುವ ರಕ್ತ ಜಯ
ಬೀಡುಗಡೆ ನೀಡುವ ರಕ್ತ ಜಯ (2)
ವಿಜ್ಞಾಪಿಸುವ ರಕ್ತ ಜಯ
ವಿಮೋಚನೆ ನೀಡುವ ರಕ್ತ ಜಯ (2)

3.ಶಾಪವ ನೀಗಿಸುವ ರಕ್ತ ಜಯ
ಬಂದನವ ಮುರಿಯುವ ರಕ್ತ ಜಯ (2)
ಜೀವ ನೀಡುವ ರಕ್ತ ಜಯ
ಜೀವಿಸುವ ದೇವರ ರಕ್ತ ಜಯ (2)

ಯೇಸುವಿನ ರಕ್ತದಲ್ಲಿ ನಮಗೆ ಜಯ ಉಂಟು ಜಯ ಉಂಟು (2)
ಪಾಪವ ತೊಳೆದು ಪರಿಶುದ್ದ ಗೊಳಿಸುವ (2)
ಯೇಸುವಿನ ರಕ್ತದಲ್ಲಿ ಜಯ ಉಂಟು ಜಯ ಉಂಟು (2)

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...