Thursday, December 28, 2017

PARALOKA TANDEYE NANNAYA KANNADA LYRICS

ಪರಲೋಕ ತಂದೆಯೇ ನನ್ನಯ ಒಡೆಯ
ದೂತರೂ ನಿತ್ಯವೂ ಆರಾಧಿಸುವಾತನೇ
ಕೃತಜ್ಞತೆಯಿಂದ ನಿನ್ನ ಮುಂದೆ ವಂದಿಪೆ
ಇಂದು… ಎಂದು ನೀ ಆರಾಧ್ಯನೇ
ಪರಿಶುದ್ಧನು ನೀ ಸ್ತುತಿಗೆ ಪಾತ್ರನು
ಸ್ತೋತ್ರಗಳಿಗೆಂದು ಯೋಗ್ಯನು
ಆರಾಧನೆಯೂ ಸ್ತುತಿ ಗೌರವವು
ಹೊಂದುವದಕ್ಕೆಂದು ನೀ ಯೋಗ್ಯನು

1.ಯೇಸುವೇ ಕರ್ತನೇ ನನ್ನಯ ರಕ್ಷಕಾ
ದೂತರು ನಿತ್ಯವೂ ಆರಾಧಿಸುವಾತನೇ
ಕೃತಜ್ಞತೆಯಿಂದ ನಿನ್ನ ಮುಂದೆ
ವಂದಿಪೆ ಇಂದು ಎಂದು ನೀ ಆರಾಧ್ಯನೇ
||ಪರಿಶುದ್ಧನು ನೀ||

2.ಪವಿತ್ರಾತ್ಮನೇ ನೀ ಸಂತೈಸುವಾತನೇ
ದೂತರು ನಿತ್ಯವೂ ಆರಾಧಿಸುವಾತನೇ
ಕೃತಜ್ಞತೆಯಿಂದ ನಿನ್ನ ಮುಂದೆ
ವಂದಿಪೆ ಇಂದು ಎಂದು ನೀ ಆರಾಧ್ಯನೇ
||ಪರಿಶುದ್ಧನು ನೀ||

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...