Wednesday, January 31, 2018

BALAHONDALU ABHISHEKAVAA NANNA MELE KANNADA LYRICS

ಬಲಹೊಂದಲು ಅಭಿಷೇಕವಾ ನನ್ನ ಮೇಲೆ ನೀ ಸುರಿಸಪ್ಪಾ
ಸೈತಾನನ ತುಳಿದಾಕಲು ಶಕ್ತಿಯನ್ನು ನೀ ನೀಡಪ್ಪಾ (2)
ಅಪ್ಪಾ…….. ಯೇಸಪ್ಪಾ……… ಬಲ ನೀಡಪ್ಪಾ

ಮೊಣ ಕಾಲೂರಿ ಪ್ರಾರ್ಥಿಸಲು ಕಾಲ್ಗಳನ್ನು ಬಲಪಡಿಸಪ್ಪಾ (2)
ನಿನ್ನೊಂದಿಗೆ ಸದಾ ಮಾತಾಡಲು ನನ್ನನ್ನು ಕರುಣಿಸಪ್ಪಾ (2)
ಅಪ್ಪಾ…….. ಯೇಸಪ್ಪಾ……… ಕರುಣಿಸಪ್ಪಾ

ಪರಿಶುದ್ಧನಾಗಿ ಜೀವಿಸಲು ಕೃಪೆಯನ್ನು ನೀ ನೀಡಪ್ಪಾ (2)
ಲೋಕದ ಆಸೆಯ ತಳ್ಳಿಹಾಕಲು ಸಹಾಯವ ನೀ ಮಾಡಪ್ಪಾ (2)
ಅಪ್ಪಾ…….. ಯೇಸಯ್ಯಾ ಅಪ್ಪಾ……… ಕೃಪೆ ನೀಡಪ್ಪಾ

|| ನಾ ನೇನಾದರು ||

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...