Wednesday, January 31, 2018

MANASSINA AASE HRUDAYADA BAYAKE KANNADA LYRICS

ಮನಸ್ಸಿನ ಆಸೆ ಹೃದಯದ ಬಯಕೆ
ಎಲ್ಲವು ನೀನೇ ಯೇಸಪ್ಪಾ (2)
ಜೀವನದ ನೀರಿಕ್ಷೆ ಪ್ರೀತಿ ನಂಬಿಕೆ ಎಲ್ಲವು ನೀನೇ ನನಗಪ್ಪಾ (2)

ಎಲ್ಲರು ಬೇಡವೆಂದು ತಳ್ಳಿಬಿಟ್ಟ ಕಲ್ಲುನಾನು (2)
ಮೂಲೆಗಲ್ಲಾಗಿ ನಿಲ್ಲಿಸಿದ ದೇವಾ ನೀನು – 2
ನಿನ್ ಪ್ರೀತಿ ಸಾರಿ ಹೇಳುವೆ ನಿನ್ನ ಉಪಕಾರವ ನಾ ಸ್ಮರಿಸುವೆ

ಏನೂ ಇಲ್ಲದಂಥ ಬಡವನು ನಾನಾಗಿದ್ದೆ (2)
ಹುಡುಕುತಾ ಬಂದೆ ನೀನು ಶ್ರೀಮಂತನಾಗಿಸಿದೆ
ಜೊತೆಗಾರ ನೀನಲ್ಲವೆ ನನ್ನ ಬಾಳಿನ ನಾವಿಕ ನೀನೆ

ಮರಣದ ಕಣಿವೆಯಲ್ಲಿ ನಾ ನಡೆಯುವಾಗಲೂ
ನಿನ್ನ ದೊಣ್ಣೆ ಕೋಲು ನನ್ನನ್ನು ರಕ್ಷಿಸಿತು
ಒಳ್ಳೆ ಕುರುಬನು ನೀನಲ್ಲವೆ ನನ್ನ ರಕ್ಷಿಸಿದ ದೇವನು ನೀನೆ (2)

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...