Wednesday, January 31, 2018

KARNATAKADA MULE MULEGU KANNADA LYRICS

ಕರ್ನಾಟಕದ ಮೂಲೆ ಮೂಲೆಗೂ
ಯೇಸು ನಾಮವ ಸಾರಲೆ ಬೇಕು
ಕನ್ನಡ ನಾಡ ರಕ್ಷಣೆಗಾಗಿ
ನಾವೆಲ್ಲರು ದುಡಿಯಲೇ ಬೇಕು
ನನ್ ಕನ್ನಡ ನನ್ನೇಸುವಿಗೆ ನನ್ ರಾಜ್ಯ ನನ್ ರಾಜನಿಗೆ
ಕ್ರಿಸ್ತನ ಬೆಳಕೆ ನಮಗೆ ಸಾಕು ಏಳಿರಿ ಪ್ರಿಯರೆ ಹೋಗೋಣ
ಕತ್ತಲಲ್ಲಿರುವ ಮುಗ್ದಜನಗಳ ಬೆಳಕಿನ ಕಡೆಗೆ ನಡೆಸೋಣ
ಯೇಸುವೆ ಸತ್ಯವೆಂದು ಸಾರೋಣ ನನ್ ಕನ್ನಡ
ಬಿದ್ದುಹೋಗದಂತೆ ಸಭೆಯನು ಕಟ್ಟಿ ಆತ್ಮಗಳ ನಾವು ರಕ್ಷಿಸೋಣ
ನರಕವ ತುಂಬಿಸುವ ಸೈತಾನನ್ನು ಅಡ್ರೆಸ್ಸಿಲ್ಲದಂತೆ ಓಡಿಸೋಣ
ಯೇಸುವೆ ಜೀವವೆಂದು ಹೇಳೋಣ (2)
ನನ್ ಕನ್ನಡ
ಯೇಸು ರಾಜನ ಬರೋಣಿಕೆಯನ್ನು ಸಾರಿ ಸಾರಿ ಹೇಳೋಣ
ಜಯಧ್ವಜ ಹಾರಿಸುತ ಕೊಂಬನು ಊದುತಾ ಸಂಭ್ರಮದಿಂದ ಸಾಗೋಣ (2)
ಯೇಸುವೆ ಮಾರ್ಗವೆಂದು ತಿಳಿಸೋಣ (2)
ನನ್ ಕನ್ನಡ

No comments:

Post a Comment

KROTHTHAPAATA PAADANU RAARAE KROTHTHA TELUGU LYRICS

క్రొత్తపాట పాడను రారే - క్రొత్త రూపు నొందను రారే హల్లెలూయ హల్లెలూయ పాట పాడెదన్‌ ప్రభుయేసుకే స్తోత్రం మన రాజుకే స్తోత్రం (2) 1.శృంగ నాధం...